¡Sorpréndeme!

ಲಾಕ್ ಡೌನ್ ಮುಗಿದ ನಂತರ ಎಲ್ಲರಿಗೂ ಸರ್ಪ್ರೈಸ್ ಕೊಡಲಿದ್ದಾರೆ ಡಿಂಪಲ್ ಕ್ವೀನ್ |Rachitha Ram | Filmibeat Kannada

2020-05-22 8,785 Dailymotion

ತುಂಬ ಹೊಸ ಹೊಸ ಯೋಜನೆಗಳಿವೆ. ನನ್ನ ಕಡೆಯಿಂದಲೇ ಹೊಸ ಚಿತ್ರವೊಂದು ಬರಲಿದೆ. ಅದರ ಯೋಜನೆ ಯೋಚನೆ ಎಲ್ಲ ನನ್ನ ಕಡೆಯಿಂದಲೇ ಶುರುವಾಗಿರುವಂಥದ್ದು. ಹಾಗಂಥ ಅದಕ್ಕೆ ನಾನು ನಿರ್ದೇಶಕಿನಾ, ನಿರ್ಮಾಪಕಿನಾ, ಕತೆಗಾರ್ತಿಯಾ ಎನ್ನುವ ಪ್ರಶ್ನೆಗಳಿಗೆಲ್ಲ ಸದ್ಯಕ್ಕೆ ಉತ್ತರ ಇಲ್ಲ. ಸಣ್ಣದಾಗಿ ಫೊಟೋ ಶೂಟ್ ಮಾಡಿ, ಮೋಶನ್ ಪೋಸ್ಟರ್ ಬಿಡುಗಡೆಯ ಮೂಲಕ ರಿವೀಲ್ ಮಾಡೋಣ ಅಂತ ರಚಿತಾ ರಾಮ್ ಹೆಳಿದ್ದಾರೆ.

Actress Rachitha Ram talks about the lockdown period and Also about her career.